ಬದುಕಿರುವಾಗಲೇ ಕೊಡಬೇಕು
ಗಂಡ ಹೆಂಡತಿ ಇಬ್ಬರೂ ಪ್ರೀತಿಸಿ ಮದುವೆಯಾಗಿರುತ್ತಾರೆ ಗಂಡನಿಗೆ ಮಾತ್ರ ಕೆಲಸ ತುಂಬ ಹೆಚ್ಚಾಗಿ ಇರುತ್ತದೆ ಸಹಜವಾಗಿ ಮದುವೆಯಾದ ನಂತರ ಹೆಂಡತಿಗೆ ಅಷ್ಟೊಂದು ಗಮನ ಕೊಟ್ಟಿರುವುದಿಲ್ಲ ಸಂಸಾರವೇ ಆ ರೀತಿ ಕೆಲವು ಸಾರಿ ಬಹಳಷ್ಟು ಕೆಲಸಗಳು ನಿಭಾಯಿಸಬೇಕಾಗಿರುತ್ತದೆ. ಒಂದು ಹಬ್ಬ ಬಂದಾಗ ಗಂಡಹೆಂಡತಿ ಕುಳಿತುಕೊಂಡು ಊಟ ಮಾಡಿದ ನಂತರ ಹೆಂಡತಿ ಒಂದು ಮಾತನ್ನು ಕೇಳಿದಳು ಅಕಸ್ಮಾತ್ ನಾನು ಸತ್ತರೆ ನೀವು ನನ್ನ ಅಂತ್ಯ ಕ್ರಿಯೆ ಮಾಡಬಹುದೇ ಈ ಪ್ರಶ್ನೆಯಿಂದ ಗಂಡನಿಗೆ ಒಂದೇ ಸರಿ ತಣ್ಣೀರು ಸುರಿದಂತೆ ಅನಿಸಿತು ಆಗ … Read more