ಚಲ್ಲಾಪಿಲ್ಲಿಯಾಗಿ ಬಿಸಾಕುತ್ತಾರೆ

ಒಂದು ಊರಿನಿಂದ ಆಚೆ ಒಂದು ಆಶ್ರಮ ಇರುತ್ತದೆ ಅಲ್ಲಿ ಹಲವಾರು ಶಿಷ್ಯರು ಶಿಕ್ಷಣವನ್ನು ಪಡೆಯುತ್ತಿರುತ್ತಾರೆ ಆ ಊರಿನಲ್ಲಿ ಒಂದು ಹಬ್ಬ ಬರುತ್ತದೆ ಆಗ ಅದರಲ್ಲಿ ಕೆಲವು ಶಿಷ್ಯರು ನಾವು ಊರಿಗೆ ಹೋಗಿ ಬರುತ್ತೇವೆ ಎಂದು ಕೇಳುತ್ತಾರೆ ಆಗ ಗುರುಗಳು ಹೇಳುತ್ತಾರೆ.  ನೀವು ಕಲಿಯಬೇಕಾಗಿರುವುದು ಇನ್ನೂ ಸಾಕಷ್ಟು ವಿದ್ಯೆ ಇದೆ ನಂತರ ನೀವು ಊರಿಗೆ ಹೋಗಬಹುದು ಎಂದು ಹೇಳುತ್ತಾರೆ ಆದರೆ ಶಿಷ್ಯರು ಇಲ್ಲ ನಾವು ಹೋಗಿದ್ದು ಬರುತ್ತೇವೆ ಎಂದು ಕಳಕಳಿಯಾಗಿ ಕೇಳಿಕೊಳ್ಳುತ್ತಾರೆ ಅದಕ್ಕೆ ಗುರುಗಳು ಹೋಗಿಬನ್ನಿ ಎಂದು ಆಶೀರ್ವದಿಸಿ … Read more

ಹೇಗೆ ಬಚಾವ್ ಆಗಿ ಬಂದೆ

ಒಂದು ಊರಿನಲ್ಲಿ ಒಬ್ಬ ಮಹಾನ್ ದೊಡ್ಡ ಕಳ್ಳ ಇರುತ್ತಾನೆ ಕಳ್ಳನು ಸಮಯ ನೋಡಿ ಕಳ್ಳತನ ಮಾಡಿ ಬರುತ್ತಿರುತ್ತಾನೆ ಆದರೆ ಎಲ್ಲಾ ಕಡೆಯೂ ಕಳ್ಳನು ಬಚಾವ್ ಆಗಿ ಬಂದಿರುತ್ತಾನೆ ತಂದೆ ಕಳ್ಳ ಆಗಿರುವುದರಿಂದ ಮಗನಿಗೂ ಸಹ ಅದೇ ಕಳ್ಳತನ ತರಬೇತಿಯನ್ನು ನೀಡುತ್ತಿರುತ್ತಾನೆ ಮಗ ಇದನ್ನೆಲ್ಲಾ ನೋಡಿ ಆಶ್ಚರ್ಯನಾಗುತ್ತಾನೆ.  ತಂದೆಗೂ ವಯಸ್ಸಾಗುತ್ತದೆ ನಂತರ ಮಗನಿಗೂ ಕೂಡ ಇದೇ ತರಬೇತಿಯನ್ನು ನೀಡುತ್ತಾನೆ ಒಂದು ಮನೆಗೆ ಹೋಗಿ ತಂದೆ ಮಗ ಕಳ್ಳತನವನ್ನು ಮಾಡುತ್ತಾರೆ ತಂದೆಯಾದವನು ಎಲ್ಲವನ್ನು ಪರಿಶೀಲಿಸಿ ಕೆಲವು ವಸ್ತುಗಳನ್ನು ತೆಗೆದುಕೊಂಡು ಮಗ … Read more

 ಕೊನೆಯಲ್ಲಿ ಮಾತ್ರ ಹೋಗಬೇಡಿ

ಒಂದು ಊರಿನಲ್ಲಿ ಪ್ರಾಮಾಣಿಕ ರೈತನು ಭತ್ತವನ್ನು ಚೆನ್ನಾಗಿ ಬೆಳೆಸುತ್ತಾನೆ ಬೆಳೆದಿರುವ ಭತ್ತವನ್ನು ನೋಡಿ ಸಂತೋಷಪಡುತ್ತಾನೆ ಈ ಸಾರಿ ಒಳ್ಳೆಯ ಬೆಳೆ ನನಗೆ ಬಂದಿದೆ ಯಾವಾಗ ಕಟಾವು ಮಾಡಬೇಕು ಎಂದು ಯೋಚಿಸುತ್ತಿರುತ್ತಾನೆ ಅಷ್ಟರಲ್ಲಿ ಒಬ್ಬ ಜೀಪಿನಿಂದ ಇಳಿದನು ಇವನು ಕೂಟು ಧರಿಸಿದ್ದನು ನಾನು ಅಧಿಕಾರಿ ನೋಡಿ ನನ್ನ ಐಡಿ ಕಾರ್ಡ್ ಎಂದು ತೋರಿಸಿ ನೀನು ಈ ಬೆಳೆದಿರುವ ಫಸಲನ್ನು ನಾನು ಪರಿಶೀಲಿಸಬೇಕಾಗಿದೆ. ಭತ್ತದ ಬದಲು ಬೇರೆ ಮಾದಕ ವಸ್ತುಗಳು ಏನಾದರೂ ಬೆಳೆದಿರಬಹುದು ಎಂಬ ಅನುಮಾನವಿದೆ ಎಂದು ಜೋರು ಧ್ವನಿಯಲ್ಲಿ … Read more

ಸಿಕ್ಕಿದ ಅವಕಾಶವನ್ನು

ಒಂದು ಪೆಟ್ರೋಲ್ ಬಂಕಿನಲ್ಲಿ ಒಬ್ಬ ಯುವಕ ಪೆಟ್ರೋಲ್ ಬಂಕ್ ಗೆ ಬರುವ ವಾಹನಗಳಿಗೆ ಪೆಟ್ರೋಲ್ ಹಾಕುತ್ತಿರುತ್ತಾನೆ ಒಂದು ಸಾರಿ ಒಂದು ಒಳ್ಳೆಯ ಬೆಲೆಬಾಳುವ ಕಾರ್ ಬಂದು ನಿಲ್ಲುತ್ತದೆ ಈ ಕಾರನ್ನು ನೋಡಿದ ತಕ್ಷಣ ಈ ಯುವಕನಿಗೆ ರೋಮಾಂಚನವಾಗುತ್ತದೆ.  ಏಕೆಂದರೆ ಇದು ಇವನ ಕನಸಿನ ಕಾರು ಆಗಿರುತ್ತದೆ ಈ ಕಾರನ್ನು ಹೀಗೆ ನೋಡಿ ಆನಂದಿಸುತ್ತಿರಬೇಕಾದರೆ ಕಾರಿನ ಮಾಲೀಕ ಇಳಿದು ಯುವಕನನ್ನು ಗಮನಿಸುತ್ತಾರೆ ಮತ್ತೆ ಪೆಟ್ರೋಲಿನ ಹಣವನ್ನು ಕೊಟ್ಟು ಯುವಕನಿಗೆ ಹೇಳುತ್ತಾರೆ.  ನೀನು ಈ ರೀತಿ ಕಾರು ಖರೀದಿಸಬೇಕು ಎಂದು … Read more

ಚಳಿಯ ಬದಲು ಬೆವರು ಬಂತು

ಒಂದು ಊರಿನಾಚೆ ಒಂದು ಮರವಿತ್ತು ಹಳ್ಳಿಯವನು ತನ್ನ ಕೆಲಸವನ್ನು ಮುಗಿಸಿಕೊಂಡು ಹಾಗೆ ಮನೆಗೆ ಹೋಗಬೇಕಾದರೆ ಚಳಿ ಜಾಸ್ತಿ ಯಾಯಿತು ಅದಕ್ಕೆ ಅವನು ತನ್ನ ಬ್ಯಾಗಿನಲ್ಲಿ ಇಟ್ಟಿದ್ದ ಸ್ವೇಟರ್ ಅನ್ನು ಹಾಕಿ ಕೊಂಡ ನಂತರ ಸುಮ್ಮನೆ ತಲೆ ಎತ್ತಿದರೆ ಅಲ್ಲಿ ಒಂದು ಮರದ ಮೇಲೆ ಹುಲಿ ಮಲಗಿರುವಂತೆ ಕಾಣಿಸುತ್ತಿದೆ.  ಹುಲಿ ಮಲಗಿರುವುದನ್ನು ನೋಡಿದಾಗ ಅವನಿಗೆ ಚಳಿಯ ಬದಲು ಬೆವರು ಬಂತು ಎದ್ನೋ ಬಿದ್ನೋ ಎಂದು ಓಡಿ ಬಂದನು ಊರಿನವರಿಗೆ ಹೇಳಿದನು ನೋಡಿ ಊರಿನ ಆಚೆ ಮರದಲ್ಲಿ ಹುಲಿ ಮಲಗಿದೆ … Read more

ಸರಿಯಾಗಿ ಕಾಲ ತೊಳದಿಲ್ಲ

ಒಂದು ಊರಿನಲ್ಲಿ 2 ಮಹಿಳೆಯರು ಬರುತ್ತಾರೆ ಮೊದಲ ಮಹಿಳೆ ದೂರನ್ನು ಹೇಳುತ್ತಾಳೆ ಇನ್ನೊಂದು ಮಹಿಳೆ ನನಗೆ ನೂರು ಬಂಗಾರದ ನಾಣ್ಯಗಳನ್ನು ಕೊಡಬೇಕು ಎಂದು ಆ ಮಹಿಳೆ ಹೇಳುತ್ತಾಳೆ.  ನಾನು ಇವರಿಗೆ ಯಾವುದೇ ರೀತಿಯ ಹಣವನ್ನು ಕೊಡಬೇಕಾಗಿಲ್ಲ ಆಗ ಮೊದಲನೇ ಮಹಿಳೆ ಹೇಳುತ್ತಾಳೆ ಈ ರೀತಿ ಆಗುತ್ತದೆ ಎಂದರೆ ನಾನು ಏನಾದರೂ ಬರೆಸಿಕೊಳ್ಳುತ್ತಿದ್ದೆ ಎಂದು ಹೇಳುತ್ತಾಳೆ   ಇಬ್ಬರ ಮಾತುಗಳನ್ನು ಕೇಳಿದಾಗ ಯಾವ ಮಹಿಳೆ ಒಳ್ಳೆಯವಳು ಯಾರೂ ಮೋಸಗಾರಳು ಎಂದು ತಿಳಿಯುವುದು ಬಹಳ ಕಷ್ಟವಾಯಿತು.  ಈ ಸಮಸ್ಯೆಯನ್ನು ಬಗೆ … Read more

 ವಿಶೇಷತೆ ತಿಳಿದಾಗ

ಒಂದು ಮನೆ ಹರಾಜಿಗೆ ಇಡುತ್ತಾರೆ ಆ ಮನೆಯಲ್ಲಿ ಇರುವ ಎಲ್ಲಾ ವಸ್ತುಗಳು ಯಾರಿಗೆ ಏನೇನು ಬೇಕು ಅದಕ್ಕೆ ಬೆಲೆ ಕೊಟ್ಟು ಖರೀದಿಸುತ್ತಾರೆ ಈ ಮನೆಯಲ್ಲಿ ಇನ್ನೂ ಏನಾದರೂ ಉಳಿದಿದೆಯೇ ಎಂದು ನೋಡಲು ಮನೆಯಲ್ಲಿ ಹೋಗಿ ಎಲ್ಲವನ್ನೂ ಪರಿಶೀಲನೆ ಮಾಡಿದಾಗ ಕೊನೆಗೆ ಒಂದು ಕೊಳಲು ಸಿಗುತ್ತದೆ.  ಕೊಳಲು ಕೂಡ ಹರಾಜು ಮಾಡಬೇಕು ಆ ಕೊಳಲನ್ನು ತೆಗೆದುಕೊಂಡು ಅದಕ್ಕೆ 5 ರೂಪಾಯಿ 10 ರೂಪಾಯಿ 20 ರೂಪಾಯಿ ಎಂದು ಕೂಗುತ್ತಾರೆ ಅಷ್ಟರಲ್ಲಿ ವಿದ್ವಾಂಸರು ಆ ಕೊಳಲನ್ನು ತೆಗೆದುಕೊಂಡು ಅದಕ್ಕೆ ಚೆನ್ನಾಗಿ … Read more

ತದೇಕ ಚಿತ್ತದಿಂದ ಗಮನಿಸುತ್ತಿತ್ತು

ಒಂದು ಊರಿನಲ್ಲಿ ಒಂದು ಹಳೆಯ ಮನೆ ಇತ್ತು ಆ ಮನೆಯಲ್ಲಿ ಹಲವಾರು ಸಾಕು ಪ್ರಾಣಿಗಳು ಇದ್ದವು ಬೆಕ್ಕು ನಾಯಿ ಇಲಿ ಕಪ್ಪೆ ಇತ್ಯಾದಿ ಇಲಿಮರಿ ತನ್ನ ತಾಯಿಗೆ ಹೇಳಿತು ಅಮ್ಮ ಒಂದು ಬೆಕ್ಕು ಸತ್ತು ಹೋಗಿದೆ.  ಆದುದರಿಂದ ನಾವು ಧೈರ್ಯವಾಗಿ ಓಡಾಡಬಹುದು ಎಂದಿತು ಆಗ ತಾಯಿ ಬೆಕ್ಕು ಸತ್ತು ಹೋಯಿತಾ? ಒಂದೆರಡು ನಿಮಿಷ ನೋಡು ನಂತರ ನನಗೆ ಹೇಳು ಎಂದಿತು ಸ್ವಲ್ಪ ಸಮಯ ತದೇಕ ಚಿತ್ತದಿಂದ ಗಮನಿಸುತ್ತಿತ್ತು ಅಷ್ಟರಲ್ಲಿ ಒಂದು ನಾಯಿಯೂ ಓಡುತ್ತಾ ಬರುತ್ತಿತ್ತು ಆಗ ಮಲಗಿದ … Read more

ನೀರಿನಲ್ಲಿ ಮುಳುಗುತ್ತಿದ್ದೇನೆ ಕಾಪಾಡಿ

ಪಂಡಿತರು ದಿನನಿತ್ಯ ನದಿಗೆ ಹೋಗಿ ಸ್ನಾನ ಮಾಡಿ ಧ್ಯಾನ ಮಾಡಿ ಬರುತ್ತಿದ್ದರು ದಿನನಿತ್ಯದಂತೆ ಸ್ನಾನ ಮಾಡಲು ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಮಲಗಿದ್ದನು ಅವನ ಪಕ್ಕದಲ್ಲಿ ಒಂದು ಮಧ್ಯದ ಬಾಟಲ್ ಇತ್ತು ಇದನ್ನು ನೋಡಿದ ಪಂಡಿತರು ನಾಚಿಕೆಗೇಡಿನ ಕೆಲಸ ಎಂದು ಬಯ್ಯುತ್ತಾ ಮುಂದೆ ಹೋಗಿ ಸ್ನಾನ ಮಾಡಿ ಧ್ಯಾನಕ್ಕೆ ಕುಳಿತರು.  ಸ್ವಲ್ಪ ಸಮಯದಲ್ಲಿಯೇ ಜೋರಾಗಿ ಕಿರಿಚುವ ಶಬ್ದ ಬಂತು ನೀರಿನಲ್ಲಿ ಮುಳುಗುತ್ತಿದ್ದೇನೆ ಕಾಪಾಡಿ ಕಾಪಾಡಿ ಎಂದಾಗ ಪಂಡಿತರು ನಿಧಾನವಾಗಿ ಕಣ್ಣು ಬಿಟ್ಟು ನೋಡಿದರು ಒಬ್ಬ ವ್ಯಕ್ತಿ ನೀರಿನಲ್ಲಿ … Read more

ನಾನು ಸಹಿಸಿಕೊಳ್ಳುತ್ತಿದ್ದೇನೆ

ಒಂದು ಕಾಡಿನಲ್ಲಿ ಹುಲಿಯು ಬೇಟೆಗಾಗಿ ಅಲೆಯುತ್ತಿರುತ್ತದೆ ಅಂದು ಮಧ್ಯಾಹ್ನವಾದರೂ ಯಾವುದೇ ಬೇಟೆ ಸಿಗುವುದಿಲ್ಲ ನಂತರ ಏನು ಮಾಡುವುದು ಎಂದು ಯೋಚಿಸುತ್ತಾ ಮುಂದೆ ಹೋಗುತ್ತಿರುತ್ತದೆ ಆಗ ಒಂದು ಗೂಳಿ ಕಾಣಿಸುತ್ತದೆ.  ಹುಲಿ ಇದೆ ನನಗೆ ಇವತ್ತಿನ ಬೇಟೆ ಎಂದು ಗೂಳಿಗೆ ಅಟ್ಟಿಸಿಕೊಂಡು ಮಿಂಚಿನಂತೆ ಬರುತ್ತದೆ  ಅಷ್ಟರಲ್ಲಿ ಗೂಳಿಯು ಎಚ್ಚೆತ್ತುಕೊಂಡು ಶರವೇಗದಲ್ಲಿ ಓಡುತ್ತದೆ ಮುಂದೆ ಸ್ವಲ್ಪ ಕಿರಿದಾದ ಮಾರ್ಗ ಇರುತ್ತದೆ ಅಲ್ಲಿ ಹೋಗಿ ಅವಿತುಕೊಳ್ಳುತ್ತದೆ ನಂತರ ಬಂದು ಹುಲಿ ನೋಡುತ್ತದೆ.  ಎಲ್ಲಿಯೂ ಕಾಣುತ್ತಿರುವುದಿಲ್ಲ ಆಗ ಗೂಳಿಯು ನಿಶ್ಚಿಂತೆಯಿಂದ ಸ್ವಲ್ಪ ಇಲ್ಲೇ … Read more