ಚಿಕ್ಕವರನ್ನು ಸತಾಯಿಸಿದರೆ
ಹಳ್ಳಿಯಲ್ಲಿ ವಯಸ್ಸಾದ ಅಜ್ಜಿಯು ಹಲವಾರು ಕೋಳಿಗಳನ್ನು ಸಾಕಿರುತ್ತಾರೆ ಅದರಲ್ಲಿ ಒಂದು ಕೋಳಿ ಮಾತ್ರ ಬುದ್ಧಿವಂತ ಕೋಳಿ ಎಲ್ಲಾ ಕೋಳಿಗಳು ಆಹಾರ ತಿನ್ನಲಿಕ್ಕೆ ಕೆದಕುತ್ತಿದ್ದಾಗ ಒಂದು ವಜ್ರ ಸಿಗುತ್ತದೆ ಇದನ್ನು ನೋಡಿ ನನ್ನ ಅಜ್ಜಿಗೆ ಕೊಟ್ಟರೆ ಇದು ಅಜ್ಜಿಗೆ ಸಹಾಯವಾಗಬಹುದು ಎಂದು ಕೊಕ್ಕಿನಲ್ಲಿ ಹಿಡಿದುಕೊಂಡು ಸಂತೋಷದಿಂದ ಹೋಗುತ್ತಿರುತ್ತದೆ. ಅಷ್ಟರಲ್ಲಿ ಆ ಹಳ್ಳಿಯ ಶ್ರೀಮಂತ ಅದೇ ದಾರಿಯಲ್ಲಿ ಹೋಗುತ್ತಿರುತ್ತಾನೆ ಕೋಳಿ ಕೊಕ್ಕಿನಲ್ಲಿ ವಜ್ರವನ್ನು ನೋಡಿ ದುರಾಸೆಯಿಂದ ಕೋಳಿಗೆ ಹೇಳುತ್ತಾನೆ ಆ ವಜ್ರ ನನಗೆ ಕೊಡು ಎಂದಾಗ ಕೋಳಿ ಹೇಳುತ್ತದೆ ಇದು … Read more