ನಾವು ಕುಗ್ಗಬಾರದು

ಒಂದು ಸಾರಿ ಶಿಕ್ಷಕರು ತನ್ನ ಎಲ್ಲಾ ವಿದ್ಯಾರ್ಥಿಗಳು ಬಂದಾಗ ಒಂದು ಆಟ ಆಡಿಸಿ ಅದರಲ್ಲಿ ಗೆದ್ದರೆ ನಿಮಗೆ ಐನೂರು ರೂಪಾಯಿ ಬಹುಮಾನ ಎಂದು ಹೇಳಿದರು ಅದಕ್ಕಿಂತ ಮುಂಚೆ ನಾನು ಒಂದು ಮಾತು ಹೇಳುವುದಿದೆ ಎಂದು ಒಂದು  ನೋಟನ್ನು ಕೈಗೆ ಎತ್ತಿಕೊಂಡು ನಾಲ್ಕು ಸಾರಿ ಮುದುಡಿಹೇಳಿದರು.  ಇದರ ಬೆಲೆ ಎಷ್ಟು ಕಸದಲ್ಲಿ ಹಾಕಿದರು ಆಗ ಕೇಳಿದರು ಇದರ ಬೆಲೆಯಷ್ಟು ಕೇಳಿದರು ಐನೂರು ರೂಪಾಯಿಯ ನೋಟನ್ನು ಜೇಬಿಗೆ ಇಟ್ಟರೆ ಅದನ್ನು ಕಾಲಿನಿಂದ ಉಜ್ಜಿದರೆ ಕಾಲಿನಿಂದ ತುಳಿದು ಕೊಂಡು ಹೋದರೂ ಅದರ … Read more

ಹುಡುಕಿದರೂ ಸಿಗುವುದಿಲ್ಲ

ತಂದೆಗೆ ಮಗು ಪ್ರೀತಿಯಿಂದ ನನಗೆ ಒಂದು ಗೊಂಬೆಯನ್ನು ಕೊಡಿಸಿ ಎಂದಾಗ ತಂದೆ ನನಗೆ ಸಂಬಳ ಬರಲಿ ನಾನು ನಿನಗೆ ಕೊಡಿಸುತ್ತೇನೆ ಎಂದು ಭರವಸೆ ನೀಡುತ್ತಾರೆ ಅದರಂತೆಯೇ ತಂದೆಗೆ ಸಂಬಳ ಬಂದ ನಂತರ ಒಂದು ದೊಡ್ಡ ಆಟದ ವಸ್ತುಗಳು ಇರುವ ಅಂಗಡಿಗೆ ಕರೆದುಕೊಂಡು ಹೋಗುತ್ತಾರೆ.  ಅಲ್ಲಿ ಹೆಚ್ಚು ಕಡಿಮೆ ನಾಲ್ಕು ಸಾವಿರಕ್ಕಿಂತ ಹೆಚ್ಚು ಅಟಿಕೆಗಳು ಇರುತ್ತವೆ ನಿನಗೆ ಯಾವುದು ಬೇಕೋ ಅದನ್ನು ಆರಿಸಿಕೋ ಎಂದು ಮಗುವನ್ನು ಬಿಟ್ಟು ನನಗೆ ಸ್ವಲ್ಪ ಕೆಲಸವಿದೆ ಮುಗಿಸಿ ಬರುತ್ತೇನೆ ಅಲ್ಲಿಯವರೆಗೂ ನೀನು ಇಲ್ಲಿ … Read more

ಅನಾಮತ್ತಾಗಿ ತೆಗೆದು ಬಿಸಾಕಿದರು

 ಒಬ್ಬ ವ್ಯಕ್ತಿ ಗಾಢವಾಗಿ ನಿದ್ರಿಸುತ್ತಿದ್ದ ಅವನಿಗೆ ಕನಸು ಬಿದ್ದಿತು ಒಂದು ಹಡಗಿನಲ್ಲಿ ಸಮುದ್ರ ಯಾನ ಮಾಡುತ್ತಿದ್ದಾನೆ ಎಲ್ಲರೂ ಏನೇನೂ ಮಾಡುತ್ತಿದ್ದರೆ ಹೇಗಿದೆ ಎಂದು ನೋಡೋಣವೆಂದು ಒಂದು ಕಡೆಯಿಂದ ತಿರುಗಾಡಲು ಶುರುಮಾಡಿದ ಮೊದಲು ಸಮುದ್ರವನ್ನು ನೋಡಿದ ಅತಿದೂಡ್ಡದಾದ ಸಮುದ್ರ ನಾಲ್ಕು ದಿಕ್ಕಿನಿಂದ ನೋಡಿದರೂ ಸಮುದ್ರ ಮತ್ತೆ ಆಕಾಶ ಸೇರಿದಂತೆಯೇ ಕಾಣಿಸುತ್ತಿದೆ ಈ ದೃಶ್ಯದಿಂದ ರೋಮಾಂಚನವಾಯಿತು.  ನಂತರ ಎಲ್ಲರೂ ಏನು ಮಾಡುತ್ತಿದ್ದಾರೆ ಎಂದು ಒಂದೊಂದಾಗಿ ಗಮನಿಸೋಣ ಎಂದು ಗಮನಿಸುತ್ತಾ ಬಂದನು ಜನರು ಮಾತ್ರ ಗುಂಪು ಗುಂಪುಗಳಾಗಿ ಅವರೇ ಒಂದೂಂದು ಕೆಲಸಗಳಲ್ಲಿ … Read more

ಹೊಂದಾಣಿಕೆ ಅನಿವಾರ್ಯ

ಒಂದು ರಾಜ್ಯದಲ್ಲಿ ರಾಜ ರಾಣಿ ಇಬ್ಬರೂ ಅನೋನ್ಯವಾಗಿ ಬಾಳುತ್ತಿದ್ದರು ಹೀಗೆ ಒಂದು ಸಾರಿ ವಾಯು ವಿಹಾರಕ್ಕೆಂದು ರಾಣಿ ಬಂದಳು ಒಂದು ಬೆಟ್ಟ ಕಾಣಿಸಿತು ಆ ಬೆಟ್ಟ ನೋಡುತ್ತಿದ್ದಂತೆಯೇ ಅಲ್ಲಿಯ ಸೌಂದರ್ಯಕ್ಕೆ ಮಾರುಹೋದಳು ಮತ್ತೆ ಹರ್ಷಗೊಂಡಳು.  ನಾನು ದಿನ ಈ ಬೆಟ್ಟದ ಸೌಂದರ್ಯವನ್ನು ಸವಿಬೇಕು ಎಂದು ಹೇಳಿ ರಾಜನಿಗೆ ಆ ಬೆಟ್ಟ ನಮ್ಮ ರಾಜ್ಯಕ್ಕೆ ಬರಬೇಕೆಂದು ರಾಜನಿಗೆ ಹೇಳಿದಳು ಆಗ ರಾಜನು ಹೇಳಿದ ಬೆಟ್ಟ ಬರುವುದಿಲ್ಲ ಅದು ಬಿಟ್ಟು ಬೇರೆ ಏನಾದರೂ ಕೇಳು ಎಂದು ಹೇಳಿದನ್ನು ಅದರೆ ರಾಣಿ … Read more