ಸರಿಯೋ? ತಪ್ಪೋ?

ಒಬ್ಬ ನೀತಿವಂತ ರಾಜನಿಗೆ ಒಬ್ಬನೇ ಒಬ್ಬ ಮಗ ಇರುತ್ತಾನೆ ರಾಜ್ಯವು ಸುಭಿಕ್ಷವಾಗಿ ಚೆನ್ನಾಗಿ ನಡೆಯುತ್ತಿರುತ್ತದೆ ರಾಜ ರಾಣಿಗೆ ಅಂದರೆ ಯುವರಾಜನ ತಂದೆ ತಾಯಿಗೆ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ ಆಗ ಅದನ್ನು ಅರಿತ ಯುವರಾಜ ವೈದ್ಯರನ್ನೆಲ್ಲ ಕರೆಸಿ ನಮ್ಮ ತಂದೆ ತಾಯಿಗೆ ಏನಾಗಿದೆ ಎಂದು ವಿನಂತಿಸಿ ಕೇಳುತ್ತಾನೆ. ವೈದ್ಯರೊಬ್ಬರು ಎಲ್ಲವನ್ನೂ ಪರೀಕ್ಷಿಸಿ ನಂತರ ನಿಮ್ಮ ತಂದೆ ತಾಯಿ ಆರೋಗ್ಯ ಸುಧಾರಿಸಬೇಕಾದರೆ ನೀನು ಅರಣ್ಯಕ್ಕೆ ಹೋಗಿ ಕೆಲವು ಆಯುರ್ವೇದದ ಕೆಲವು ಹಸಿರು ಎಲೆಗಳು, ಚಕ್ಕೆ, ಹೂವು ಕೆಲವು ಗಿಡಗಳು ಬೇಕು … Read more