ನನ್ನ ಸ್ವಂತ ಶಕ್ತಿಯಿಂದಲೇ ಮುನ್ನುಗ್ಗಿದ್ದೇನೆ
ಜುಳು ಜುಳು ಎಂದು ಹರಿಯುತ್ತಿರುವ ನೀರಿನ ಮುಖ್ಯ ಉದ್ದೇಶ ಹರಿಯುವ ನೀರು ಸಮುದ್ರವನ್ನು ಸೇರಬೇಕು ನದಿಯ ನೀರು ಹರಿದು ಹೋಗಬೇಕಾದರೆ ಅದಕ್ಕೆ ಹಲವಾರು ಅಡೆತಡೆಗಳು ಬಂದೇ ಬರುತ್ತದೆ ಮಣ್ಣಿನ ರಾಶಿ ಇರಬಹುದು, ಕಲ್ಲುಗಳು ಇರಬಹುದು, ಬೆಟ್ಟಗಳು, ಗುಡ್ಡಗಳು, ಮರಗಳು, ಹಾಗೆ ನೀರು ಹರಿಯಲು ನೀರಿನ ಎರಡೂ ಬದಿಯೂ ಮರಳು ಮಾತ್ರ ಇದ್ದೇ ಇರುತ್ತದೆ. ಮರಳು ಮಾತ್ರ ನೀರನ್ನು ಹುರಿಯಲು ಸಹಾಯ ಮಾಡುತ್ತಿರುತ್ತದೆ ಹೀಗೆ ನದಿಯ ನೀರು ತನ್ನ ಗುರಿಯನ್ನು ಮುಟ್ಟಬೇಕೆಂದು ತುಂಬ ಆಸೆಯಿಂದ, ಹರಿಯುತ್ತಿದ್ದಾಗ ಮುಂದೆ ಸಾಗುತ್ತಾ … Read more