ನಿನ್ನದೇ ವಿಶೇಷ ಸಾಧನೆ ಇದೆಯೇ
ಒಂದು ಊರಿಗೆ ಒಬ್ಬ ಚಮತ್ಕಾರಿ ಮನುಷ್ಯ ಬರುತ್ತಾನೆ ಇವನಿಗೆ ಎಲ್ಲರೂ ತುಂಬಾ ಗೌರವಿಸುತ್ತಿರುತ್ತಾರೆ ಇವನ ವೇಷ ಭೂಷಣಗಳು ಕೂಡ ಒಬ್ಬ ಸಾಧುವಿನಂತೆಯೇ ಇರುತ್ತದೆ ಹಾಗೆ ಇವನು ಸಾಧನೆ ಮಾಡಿದ್ದಾನೆ ಎಂದು ಮುಖದಲ್ಲಿ ತೋರುತ್ತಿರುತ್ತದೆ. ಚಮತ್ಕಾರಿಯ ಪರಿಣಿತಿ ಏನೆಂದರೆ ಕಾಗೆಯಂತೆ ಕಾಕಾ ನವಿಲಿನಂತೆ ಕುಹು ಕುಹು ಶಬ್ದ ಮಾಡುವುದು ಪಕ್ಷಿಗಳಂತೆ ಹಾಡುತಿದ್ದನು ಬಹಳಷ್ಟು ಪ್ರಾಣಿಗಳಂತೆ ಕೂಗುತ್ತಿದ್ದನು ಇದರಿಂದಾಗಿ ಎಲ್ಲಾ ಜನರು ಇವನನ್ನು ಗೌರವಿಸುತ್ತಿದ್ದರು. ಚಮತ್ಕಾರಿಗೆ ಆಗಾಗ ಕರೆದು ಇವನ ಇಂಪಾದ ಧ್ವನಿಯನ್ನು ಕೇಳಿ ಆನಂದಿಸುತ್ತಿದ್ದರು ಈ ವಿಷಯವು ಊರಿಂದ … Read more