ಒಂದೇ ಒಂದು ದೀಪ ಬೆಳಗಿಸಿದನು
ಅರಮನೆಯ ಸ್ವಲ್ಪ ದೂರದ ಒಂದು ಆಶ್ರಮದಲ್ಲಿ ಬಾಬಾ ಅವರು ಇದ್ದರು ಬಾಬಾ ಅವರಿಗೆ ನಾಲ್ಕು ಶಿಷ್ಯರು ಬೇಕಾಗಿತ್ತು ಅದಕ್ಕೆ ಬಾಬಾ ಅವರೇ ಆಯ್ಕೆ ಮಾಡಿ ಕೊಳ್ಳುತ್ತಾರೆ ಎಂದು ರಾಜನಿಗೆ ಹೇಳಿದರು. ಆಗ ರಾಜನು ನೀವು ಯಾರನ್ನಾದರೂ ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು ಎಂದು ಎಲ್ಲ ಹುಡುಗರನ್ನು ಸೇರಿಸಿದರು ಬಾಬಾ ಅವರು 4 ಹುಡುಗರನ್ನು ಆಯ್ಕೆ ಮಾಡಿ ಮಿಕ್ಕವರನ್ನು ಕಳಿಸಿಬಿಟ್ಟರು. ಬಾಬಾ ಅವರು 4 ಹುಡುಗರನ್ನು ಕರೆದುಕೊಂಡು ಆಶ್ರಮದತ್ತ ಹೋದರು ಅಲ್ಲಿ ಒಂದು ಚಿಕ್ಕ ಪರೀಕ್ಷೆ ಇಟ್ಟರು ನಿಮ್ಮಲ್ಲಿ ಬುದ್ಧಿವಂತಿಕೆ, … Read more