ನನಗೆ ನಾನೇ ಅವಮಾನ ಮಾಡಿಕೊಂಡಂತೆ
ಒಂದು ಊರಿನಲ್ಲಿ ಈ ಸಾರಿ ಹೊಸದಾದ ಒಂದು ಕಾರ್ಯಕ್ರಮ ಮಾಡಬೇಕು ಎಂದು ಎಲ್ಲರೂ ಚಿಂತನೆ ಮಾಡಿ ಸಾಕಿರುವ ಪ್ರಾಣಿಗಳ ಸ್ಪರ್ಧೆ ಇಟ್ಟು ಅದರಲ್ಲಿ ಯಾವ ಪ್ರಾಣಿ ವೇಗವಾಗಿ ಓಡುತ್ತೋ ಅದಕ್ಕೆ ಪ್ರಶಸ್ತಿ ನೀಡೋಣ ಎಂದು ಡಂಗೂರ ಸಾರುತ್ತಾರೆ. ಈ ವಿಷಯ ಊರಿಗೆಲ್ಲ ತಿಳಿಯುತ್ತದೆ ನಂತರ ಸ್ಪರ್ಧೆ ನಡೆಯುವ ದಿನ ಎಲ್ಲರೂ ಸಾಕಿರುವ ಪ್ರಾಣಿಗಳು ತರುತ್ತಾರೆ ಕೆಲವರು ಕುರಿಗಳು, ನಾಯಿಗಳು,, ಆಡುಗಳು ಎತ್ತುಗಳು, ಹಸುಗಳು, ಎಮ್ಮೆಗಳು, ಕತ್ತೆಗಳು, ಹಾಗೆ ಕುದುರೆಯು ಬರುತ್ತದೆ. ಎಲ್ಲಾ ಸಾಕು ಪ್ರಾಣಿಗಳನ್ನು ನೋಡಿ ಹೇಗೆ … Read more