ಹುಡುಕಿದರೂ ಸಿಗುವುದಿಲ್ಲ
ತಂದೆಗೆ ಮಗು ಪ್ರೀತಿಯಿಂದ ನನಗೆ ಒಂದು ಗೊಂಬೆಯನ್ನು ಕೊಡಿಸಿ ಎಂದಾಗ ತಂದೆ ನನಗೆ ಸಂಬಳ ಬರಲಿ ನಾನು ನಿನಗೆ ಕೊಡಿಸುತ್ತೇನೆ ಎಂದು ಭರವಸೆ ನೀಡುತ್ತಾರೆ ಅದರಂತೆಯೇ ತಂದೆಗೆ ಸಂಬಳ ಬಂದ ನಂತರ ಒಂದು ದೊಡ್ಡ ಆಟದ ವಸ್ತುಗಳು ಇರುವ ಅಂಗಡಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಹೆಚ್ಚು ಕಡಿಮೆ ನಾಲ್ಕು ಸಾವಿರಕ್ಕಿಂತ ಹೆಚ್ಚು ಅಟಿಕೆಗಳು ಇರುತ್ತವೆ ನಿನಗೆ ಯಾವುದು ಬೇಕೋ ಅದನ್ನು ಆರಿಸಿಕೋ ಎಂದು ಮಗುವನ್ನು ಬಿಟ್ಟು ನನಗೆ ಸ್ವಲ್ಪ ಕೆಲಸವಿದೆ ಮುಗಿಸಿ ಬರುತ್ತೇನೆ ಅಲ್ಲಿಯವರೆಗೂ ನೀನು ಇಲ್ಲಿ … Read more