ನಿನಗಿಂತ ನಾನೇ ಶಕ್ತಿಶಾಲಿ
ಒಂದು ಸಾರಿ ಗಾಳಿಗೂ ಸೂರ್ಯನಿಗೂ ಸ್ಪರ್ಧೆ ಆರಂಭವಾಯಿತು ನಾನು ಬಲಶಾಲಿ ಎಂದು ಗಾಳಿ ಹೇಳಿತು ಸೂರ್ಯ ಮುಗುಳ್ ನಗುತ್ತಾ ಹೇಳಿತ್ತು ನಿನಗಿಂತ ನಾನೇ ಶಕ್ತಿಶಾಲಿ ಬೇಕಾದರೆ ನೀನಗೆ ಉದಾಹರಣೆ ಸಹಿತ ತೋರಿಸುವೆ ಎಂದು ಹೇಳಿತು. ಗಾಳಿಗೆ ಹುಮ್ಮಸ್ಸು ಬಂದು ಪ್ರಯೋಗವಂತೂ ಮಾಡಲೇಬೇಕು ಹೇಗೆ ಇದನ್ನ ನೋಡುವುದು ಅದೇ ದಾರಿಯಲ್ಲಿ ಒಬ್ಬ ವ್ಯಕ್ತಿ ಬರುತ್ತಿದ್ದನು ಸೂರ್ಯ ಹೇಳಿದ ಈ ಮನುಷ್ಯನು ಕೋಟು ಧರಿಸಿದ್ದಾನೆ ಕೋಟನ್ನು ಯಾರು ಬಿಚ್ಚುವಂತೆ ಮಾಡುತ್ತಾರೆ ಅವರೇ ಗೆದ್ದಂತೆ ಎಂದಾಗ ಗಾಳಿಯೂ ಕೂಡ ಇದಕ್ಕೆ ಸೈ … Read more