ಸರಿಯಾಗಿ ಕಾಲ ತೊಳದಿಲ್ಲ
ಒಂದು ಊರಿನಲ್ಲಿ 2 ಮಹಿಳೆಯರು ಬರುತ್ತಾರೆ ಮೊದಲ ಮಹಿಳೆ ದೂರನ್ನು ಹೇಳುತ್ತಾಳೆ ಇನ್ನೊಂದು ಮಹಿಳೆ ನನಗೆ ನೂರು ಬಂಗಾರದ ನಾಣ್ಯಗಳನ್ನು ಕೊಡಬೇಕು ಎಂದು ಆ ಮಹಿಳೆ ಹೇಳುತ್ತಾಳೆ. ನಾನು ಇವರಿಗೆ ಯಾವುದೇ ರೀತಿಯ ಹಣವನ್ನು ಕೊಡಬೇಕಾಗಿಲ್ಲ ಆಗ ಮೊದಲನೇ ಮಹಿಳೆ ಹೇಳುತ್ತಾಳೆ ಈ ರೀತಿ ಆಗುತ್ತದೆ ಎಂದರೆ ನಾನು ಏನಾದರೂ ಬರೆಸಿಕೊಳ್ಳುತ್ತಿದ್ದೆ ಎಂದು ಹೇಳುತ್ತಾಳೆ ಇಬ್ಬರ ಮಾತುಗಳನ್ನು ಕೇಳಿದಾಗ ಯಾವ ಮಹಿಳೆ ಒಳ್ಳೆಯವಳು ಯಾರೂ ಮೋಸಗಾರಳು ಎಂದು ತಿಳಿಯುವುದು ಬಹಳ ಕಷ್ಟವಾಯಿತು. ಈ ಸಮಸ್ಯೆಯನ್ನು ಬಗೆ … Read more