ಚಲ್ಲಾಪಿಲ್ಲಿಯಾಗಿ ಬಿಸಾಕುತ್ತಾರೆ
ಒಂದು ಊರಿನಿಂದ ಆಚೆ ಒಂದು ಆಶ್ರಮ ಇರುತ್ತದೆ ಅಲ್ಲಿ ಹಲವಾರು ಶಿಷ್ಯರು ಶಿಕ್ಷಣವನ್ನು ಪಡೆಯುತ್ತಿರುತ್ತಾರೆ ಆ ಊರಿನಲ್ಲಿ ಒಂದು ಹಬ್ಬ ಬರುತ್ತದೆ ಆಗ ಅದರಲ್ಲಿ ಕೆಲವು ಶಿಷ್ಯರು ನಾವು ಊರಿಗೆ ಹೋಗಿ ಬರುತ್ತೇವೆ ಎಂದು ಕೇಳುತ್ತಾರೆ ಆಗ ಗುರುಗಳು ಹೇಳುತ್ತಾರೆ. ನೀವು ಕಲಿಯಬೇಕಾಗಿರುವುದು ಇನ್ನೂ ಸಾಕಷ್ಟು ವಿದ್ಯೆ ಇದೆ ನಂತರ ನೀವು ಊರಿಗೆ ಹೋಗಬಹುದು ಎಂದು ಹೇಳುತ್ತಾರೆ ಆದರೆ ಶಿಷ್ಯರು ಇಲ್ಲ ನಾವು ಹೋಗಿದ್ದು ಬರುತ್ತೇವೆ ಎಂದು ಕಳಕಳಿಯಾಗಿ ಕೇಳಿಕೊಳ್ಳುತ್ತಾರೆ ಅದಕ್ಕೆ ಗುರುಗಳು ಹೋಗಿಬನ್ನಿ ಎಂದು ಆಶೀರ್ವದಿಸಿ … Read more