ಇನ್ನೊಬ್ಬರು ತಪ್ಪು ಮಾಡಲಿ
ಒಂದು ಸಾರಿ ಎಲ್ಲ ನಾಯಿಗಳನ್ನು ಸಭೆ ಸೇರಿದವು ನಮ್ಮಲ್ಲಿ ಎಲ್ಲಾ ಒಳ್ಳೆಯ ಗುಣಗಳು ಇವೆ ಆದುದರಿಂದ ಮನುಷ್ಯರು ನಮಗೆ ಹೆಚ್ಚು ಪ್ರೀತಿಸುತ್ತಾರೆ ನಮ್ಮ 2 ಗುಣಗಳಿಗೆ ಯಾರೂ ಇಷ್ಟಪಡುತ್ತಿಲ್ಲ. ಮೊದಲನೇ ಗುಣ ದಾರಿಯಲ್ಲಿ ಹೊಸ ವಾಹನ ಹೋದರೂ ಬೊಗಳಿಕೊಂಡು ಅದರ ಹಿಂದೆ ಹೋಗುವುದು ಎರಡನೆಯದು ಸುಮ್ಮನೆ ಸುಮ್ಮನೆ ಬೊಗಳುವುದು ಈ ಗುಣಗಳು ತೆಗೆದುಬಿಟ್ಟರೆ ನಮ್ಮ ಗೌರವ ಹೆಚ್ಚುತ್ತದೆ ಎಂದು ಹೇಳಿದವು ಎಲ್ಲಾ ನಾಯಿಗಳು ಇನ್ನು ಮುಂದೆ ಬೊಗಳಬಾರದು ಎಂದು ಪ್ರಮಾಣ ಮಾಡಿದವು ಅದಕ್ಕೆ ಎಲ್ಲಾ ನಾಯಿಗಳು … Read more